ನಾನು ನೀನು ಸೇರಿ ಬಿಟ್ಟ
ದೋಣಿಗಳಿಗೆ ಲೆಕ್ಕ ಉಂಟಾ?
ಮೊದಲ ಮಳೆಗೆ ನೀನು ನಾನು
ನೆನೆದ ಘಳಿಗೆ ನೆನಪು ಉಂಟಾ?
ಗೆಳತಿ ನನ್ನ ಎದೆಯ ಮೇಲೆ
ನೀನು ಒರಗಿದಂಥ ವೇಳೆ
ಹೇಗೆ ಮರೆಯಲಿ?
ದೋಣಿಗಳಿಗೆ ಲೆಕ್ಕ ಉಂಟಾ?
ಮೊದಲ ಮಳೆಗೆ ನೀನು ನಾನು
ನೆನೆದ ಘಳಿಗೆ ನೆನಪು ಉಂಟಾ?
ಗೆಳತಿ ನನ್ನ ಎದೆಯ ಮೇಲೆ
ನೀನು ಒರಗಿದಂಥ ವೇಳೆ
ಹೇಗೆ ಮರೆಯಲಿ?
ಬಾನಂತ ನನ್ನ ಮನಸಲಿ
ಹಳೆ ನೆನಪೇ ಹರಡಿ ಕೊತಿದೆ,
ಈ ಜೀವಾ ಏಕೋ ಇಂದು
ಆ ದಿನಗಳ ಪುನಃ ಬೇಡಿದೆ.
ಹೋಗೋಣ ಒಮ್ಮೆ ಬೆರಳ ಬೆಸೆದು
ಹಿಡಿಯೋಣ ಚಿಟ್ಟೆ ಹಾರಿ ಜಿಗಿದು
ಆಸೆ ಇಲ್ಲವೇ?
ಹಳೆ ನೆನಪೇ ಹರಡಿ ಕೊತಿದೆ,
ಈ ಜೀವಾ ಏಕೋ ಇಂದು
ಆ ದಿನಗಳ ಪುನಃ ಬೇಡಿದೆ.
ಹೋಗೋಣ ಒಮ್ಮೆ ಬೆರಳ ಬೆಸೆದು
ಹಿಡಿಯೋಣ ಚಿಟ್ಟೆ ಹಾರಿ ಜಿಗಿದು
ಆಸೆ ಇಲ್ಲವೇ?
ನಿನ್ನ ಕೆನ್ನೆಗೆ ಮುತ್ತಿಟ್ಟಾಗ,
ನಡುಗಿ ನೀ ಬೆವೆತು ಅಲ್ಲೇ
ನಿಲ್ಲದೆಯೇ ಓಡಿದಾಗ
ಭಯವಾಯಿತೊಮ್ಮೆ ತಪ್ಪು ಎಂದು
ಖುಷಿಯಾಯಿತ್ಹೊಮ್ಮೆ ಕೆನ್ನೆ ನೆನೆದು
ಎಂಥಾ ಅನುಭವ!